genealogical tree
ನಾಮವಾಚಕ

ವಂಶವೃಕ್ಷ; ಒಂದು ಕುಟುಂಬದ ಯಾ ಪ್ರಾಣಿಜಾತಿಯ ಪರಂಪರೆಯನ್ನು ಶಾಖೆಗಳಿಂದ ಕೂಡಿದ ವೃಕ್ಷಾಕಾರದ ಮೂಲಕ ತೋರಿಸುವ ಚಿತ್ರ, ಪಟ್ಟಿ.